Padma's life in Kannada vlogs Padmamardannavar
@padmaslifeinkannadavlogs
Pretplatnici
pregledi
Video snimci
API
20K
YouTube brojač pretplatnika uživo
Loading Advanced Analytics...
Padma's life in Kannada vlogs Padmamardannavar
ನಮಸ್ಕಾರ ಸ್ನೇಹಿತರೇ
ನಾನು ಪದ್ಮಾ. ಉತ್ತರಕರ್ನಾಟಕದ ಧಾರವಾಡದವರು. ನನ್ನ Channel "Padma's Life In Kannada Vlogs" ಅಲ್ಲಿ ನಿಮಗೆ
1. ನನ್ನ ಜೀವನದ ದಿನನಿತ್ಯದಲ್ಲಿ ನಡೆಯುವ ಪ್ರತಿಯೊಂದು ಸನ್ನಿವೇಶಗಳು.
2. ಸರಳ ರುಚಿಯಾದ ಅಡುಗೆಗಳನ್ನು ಹೇಳಿಕೊಡುವೇ.
3. ಹೊಸ ಹೊಸ ಜಾಗಗಳನ್ನು ಪ್ರವಾಸಿ ಸ್ಥಳಗಳನ್ನು ನಿಮಗೆ ಪರಿಚಯಿಸುವೆ.
4. ತರಕಾರಿ ಖರೀದಿಯಿಂದ ಬಂಗಾರದ ಖರೀದಿವರೆಗೂ ನಿಮಗೆ Share ಮಾಡುವೆ.
5. ಸಾಂಪ್ರದಾಯಿಕ ಹಬ್ಬಗಳು, ಕಾರ್ಯಕ್ರಮ ಹಾಗೂ ಸಣ್ಣ ಪುಟ್ಟ Celebration ಗಳು ನಿಮ್ಮನ್ನು ರಂಜಿಸುತ್ತವೆ.
6. ಸ್ವಾಭಿಮಾನಿ ಜೀವನಕ್ಕೆ ನನ್ನ ಜೀವನ ಮಾದರಿ ಆಗಬಹುದು.
7. ಹಳ್ಳಿಯ ಜೀವನ ಶೈಲಿ, ಬದುಕು, ವಾತಾವರಣ ನಾವು ನಮ್ಮ ಹಳ್ಳಿಯಲ್ಲಿ ಹೇಗೆ ಇರುತ್ತೇವೆ ನೀವು ಇಲ್ಲಿ ನೋಡಬಹುದು.
8. ಕುಟುಂಬದ ಪರಸ್ಪರ ಪ್ರೀತಿ ಪ್ರೇಮ ವಿಶ್ವಾಸ ಕಾಳಜಿ ಗೌರವ ಹಾಗೂ ಸಂತೋಷವನ್ನು ಇಲ್ಲಿ ಕಾಣುತ್ತೀರಿ.
9. ನನ್ನ ಜೀವನದ ಕಷ್ಟ ನೋವು ತೊಂದರೆ ಸಂಕಷ್ಟಗಳನ್ನು ನಾನಿಲ್ಲಿ ಹೇಳಿಕೊಳ್ಳುತ್ತೇನೆ.
ಅದಕ್ಕಾಗಿ ಎಲ್ಲ ಸ್ನೇಹಿತರು ದಯವಿಟ್ಟು ನನ್ನ ಈ Channel ನ್ನು Subscribe Share Comment ಮಾಡಿ ಹಾಗೂ Video ಗಳು ಇಷ್ಟ ಆದಲ್ಲಿ ತಪ್ಪದೇ ಒಂದು Like 👍 ಕೊಟ್ಟು Support ಮಾಡಿ ನನ್ನ ಆತ್ಮ ವಿಶ್ವಾಸವನ್ನು ಹೆಚ್ಚಿಸಿ. ಧನ್ಯವಾದಗಳು 🙏 😊
Business queries; [email protected]
#padma's life in Kannada vlogs
Embed
Pratite YouTube pretplatnike, preglede, poređenja kreatora i milestones u realnom vremenu.
Video snimci
Rabne Banaya #shorts #trending #viral #padmaslifeinkannadavlogs #wedding #familyvlog #love
Uploaded
1,159
pregledi
42
Likes
0
Comments
About RealtimeSubCount.com
Pratite YouTube pretplatnike, preglede, poređenja kreatora i milestones u realnom vremenu.